Latest News

ಮೈಸೂರು ಅರಮನೆಗೆ ಅಕ್ಟೋಬರ್ 1ರಿಂದ ಸಾರ್ವಜನಿಕರಿಗೆ ನಿಷೇಧ!

AskMysuru 23/09/2021

sri krishnadevaraya hampi

ಮೈಸೂರು: ಪ್ರತಿಷ್ಟಿತ ಸಾಂಸ್ಕೃತಿಕನಗರಿಯ ಅಂಬಾವಿಲಾಸ ಅರಮನೆಯಲ್ಲಿ ಸಾಂದಾಯಿಕ ದಸರಾ ಆಚರಣೆಗೆ ಸಿದ್ಧತೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಅ.1ರಿಂದ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ.

ಈ ವೇಳೆ ರತ್ನ ಖಚಿತ ಸಿಂಹಾಸನ ಜೋಡಣೆಯೊಂದಿಗೆ ಹಲವು ಕೆಲಸ ಕಾರ್ಯಗಳು ನಡೆಯಲಿವೆ ಎಂದು ಅರಮನೆ ಆಡಳಿತ ಮಂಡಳಿ ತಿಳಿಸಿದೆ.

Contact us for classifieds and ads : +91 9742974234 
error: Content is protected !!