Latest News

ಆರೆಂಜ್ ಸೇವಾ ಸಂಸ್ಥೆ, ಮೈಸೂರು ವತಿಯಿಂದ ಉಚಿತ ಆರೋಗ್ಯ ತಪಾಸಣೆ

Ask Mysuru

ಮೌರ್ಯ ಆಸ್ಪತ್ರೆ ಮೈಸೂರು ಸಹಯೋಗದೊಂದಿಗೆ ಆರೆಂಜ್ ಸೇವಾ ಸಂಸ್ಥೆಯು, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಜಿಲ್ಲೆಯ ಚಿಕ್ಕಂಕನಹಳ್ಳಿ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣೆಯನ್ನು ದಿನಾಂಕ ೨೦/೦೩/೨೦೨೧ ರಂದು ಬೆಳಗ್ಗೆ ೧೦ ರಿಂದ ಮಧ್ಯಾಹ್ನ ೩ ರ ತನಕ ನಡೆಸಿದರು.

sri krishnadevaraya hampi

 

 

 

 

 

 

 

 

 

 

 

 

 

 

 

ಹಾಗೆ, ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಹೊಲಿಗೆ ತರಬೇತಿ ಪ್ರಮಾಣ ಪತ್ರ ವಿತರಣೆಯನ್ನು ಮಾಡಲಾಯಿತು. ಈ ಕಾರ್ಯಕ್ರಮವನ್ನು ನಕ್ಷತ್ರ ಸೇವಾ ಟ್ರಸ್ಟ್ ರವರು ಉದ್ಘಾಟನೆ ಮಾಡಿದರು.

Contact us for classifieds and ads : +91 9742974234



 

Comments are closed.

error: Content is protected !!